ಮಂಗಳವಾರ , ಡಿಸೆಂಬರ್ 8, 2009
ಮುಖಪುಟ | ನಮ್ಮ ಬಗ್ಗೆ | ಚಂದಾ | ನಮ್ಮ ಸಂಪರ್ಕ | ಹಿಂದಿನ ಸಂಚಿಕೆಗಳು | ನಿಮ್ಮ ಅಭಿಪ್ರಾಯ
" "
ಸುದ್ದಿ
ರಾಷ್ಟ್ರೀಯ
ವಿದೇಶ
ರಾಜ್ಯ
ಬೆಂಗಳೂರು
ಜಿಲ್ಲೆ
ವಾಣಿಜ್ಯ
ಆಟೋಟ
ಅಭಿಮತ
ಸಂಪಾದಕೀಯ
ವಾಚಕರ ವಾಣಿ
ಸಂಗತ
ಈ ಭಾನುವಾರ
ನಾಲ್ಕೂ ನಿಟ್ಟಿನಿಂದ
ಅಂತರಾಳ
ಮಾಹಿತಿ
ನಗರದ್ಲಲಿ ಇಂದು
ಸಹಾಯವಾಣಿ
ಈ ದಿನ
ಹಬ್ಬಗಳು
ಹವಾಮಾನ
ಸುಭಾಷಿತ
ಆತ್ಮವಿಶ್ವಾಸವೇ ಯಶಸ್ಸಿನ ನಿಜವಾದ ಗುಟ್ಟು.
--ಆರ್.ವಿ. ಎಮರ್ಸನ್.
ಪುರವಣಿ
ವಾಣಿಜ್ಯ ಪುರವಣಿ
ತಂತ್ರಜ್ಞಾನ
ಯುವಜನ
ಸಿನಿಮಾ- ಕಿರುತೆರೆ ರಂಜನೆ
ಕರ್ನಾಟಕ ದರ್ಶನ
ಕೃಷಿ
ಮೆಟ್ರೊ ಗುರುವಾರ
ಕ್ರೀಡಾ ಪುರವಣಿ
ಶಿಕ್ಷಣ ಪುರವಣಿ
ಮೆಟ್ರೊ ಶನಿವಾರ
ಮೆಟ್ರೊ ಮಂಗಳವಾರ
ಚಿತ್ರ ವಿಮರ್ಶೆ
ಭೂಮಿಕಾ
ಸಾಪ್ತಾಹಿಕ ಪುರವಣಿ
ವಿಮರ್ಶೆ
ಪುಸ್ತಕ ವಿಮರ್ಶೆ
ಆರೋಗ್ಯ
ಚಿತ್ರದರ್ಶಿ
ಭವಿಷ್ಯ
ವರ್ಷ ಭವಿಷ್ಯ
ವಾರ ಭವಿಷ್ಯ
ದಿನ ಭವಿಷ್ಯ
ಕ್ಯಾಲೆಂಡರ್ 2009
ಅಂಕಣಗಳು
ಗಂಗಾಧರ ಮೊದಲಿಯಾರ್
ಕುಲದೀಪ್‌ ನಯ್ಯರ್
ನಾಗೇಶ್‌ ಹೆಗಡೆ
ದಿನೇಶ್‌ ಅಮೀನಮಟ್ಟು
ಪದ್ಮರಾಜ ದಂಡಾವತಿ
ಶಿವಮೊಗ್ಗ ಸುಬ್ಬಣ್ಣ
ಲಕ್ಷ್ಮಣ ಕೊಡಸೆ
ಇತರೆ
ನಮ್ಮ ಬಗ್ಗೆ
ಚಂದಾ ವಿವರ
ವಾಚಕರ ವಾಣಿ
ವೆಬ್ ಸೈಟ್ ಬಗೆಗಿನ ಸಲಹೆ/ ಸೂಚನೆ/ ಸಮಸ್ಯೆಗಳಿಗೆ ವೆಬ್ ಮಾಸ್ಟರ್ ನ್ನು
ಸಂಪರ್ಕಿಸಿ
ನಿಮ್ಮ ಪತ್ರ/ಪ್ರತಿಕ್ರಿಯೆ ನೆಟ್ ಮೆಲ್ ಗೆ
ಕಳುಹಿಸಿ
ಜಾಹಿರಾತು ನೀಡಲು ಇಲ್ಲಿ ಸಂಪರ್ಕಿಸಿ:
ನಮ್ಮ ಸಂಪರ್ಕ


ಪ್ರಜಾವಾಣಿ » ಮೆಟ್ರೊ ಮಂಗಳವಾರ
ನಡೆದ ಕಾರ್ಯಕ್ರಮ

‘ತಿಂಗಳ ಅತಿಥಿಯ ಮನದಾಳದ ಮಾತು’
ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗಾಂಧಿ ಸಾಹಿತ್ಯ ಸಂಘದ ಆವರಣದಲ್ಲಿ ಇತ್ತೀಚೆಗೆ ‘ತಿಂಗಳ ಅತಿಥಿಯ ಮನದಾಳದ ಮಾತು’ ನಡೆಯಿತು.

ತಿಂಗಳ ಅತಿಥಿಯಾಗಿದ್ದ ಪದಬಂಧ ರಚನೆಕಾರ ಅ.ನಾ.ಪ್ರಹ್ಲಾದರಾವ್ ಅವರು ಪದಬಂಧಗಳ ಕುರಿತು ವಿವರಣೆಯನ್ನು ನೀಡಿದರು. ಇದೇ ಸಂದರ್ಭದಲ್ಲಿ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು. 
  
  ನಂತರ ಮುನಿಯಪ್ಪ ಅವರ ಕನ್ನಡ ಗೀತೆಗಳನ್ನು ಹಾಡಿದರು. ಪರಿಷತ್‌ನ ಅಧ್ಯಕ್ಷ ಹನುಮಂತರಾಯ, ಶಾಸಕ ಡಾ. ಅಶ್ವತ್ಥ್‌ನಾರಾಯಣ, ಸಿ.ಕೆ. ರಾಮೇಗೌಡ, ಕೆ.ಜಿ. ಕುಮಾರ್, ಹಂಸಜ್ಯೋತಿ, ಮು. ಮುರಳೀಧರ್ ಮತ್ತಿತರರು ಉಪಸ್ಥಿತರಿದ್ದರು.

 ಸೃಷ್ಟಿಯಲ್ಲಿ ನೃತ್ಯ
ಸೃಷ್ಟಿ ಅಭಿನಯ ಕಲಾವಿದರ ಕೇಂದ್ರ ಈಚೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಸೃಷ್ಟಿ ರಾಷ್ಟ್ರೀಯ ಸಂಗೀತ ನೃತ್ಯೋತ್ಸವ’ದಲ್ಲಿ ಕೋಮಲಾ ವರದನ್, ಎ.ವಿ. ಸತ್ಯನಾರಾಯಣ, ಶ್ರೀಶ್ರಾವ್ಯ, ನಿವೇದಿತ ಮತ್ತು ನಾದಂ ತಂಡದ ಕಲಾವಿದರು ನೃತ್ಯ ಪ್ರದರ್ಶಿಸಿದರು.

ನಂತರ ಆರ್.ಕೆ. ಶಂಕರ ಅವರ ವೀಣಾ ವಾದನ ನಡೆಯಿತು. ಕನ್ನಡ ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜಯರಾಮರಾಜೇ ಅರಸ್ ಅವರು ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿದರು.  ಕೊನೆಯಲ್ಲಿ ನೃತ್ಯ ಕ್ಷೇತ್ರದಲ್ಲಿ ಸಾಧನೆಗೈದ 9 ನೃತ್ಯ ಕಲಾವಿದರನ್ನು ಸನ್ಮಾನಿಸಲಾಯಿತು.     

ಸುಶ್ರಾವ್ಯ ಸಂಗೀತ
ಮಲ್ಲೆಶ್ವರದ  ಶ್ರೀ ವರದಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ  ಹನುಮ ಜಯಂತಿ  ಪ್ರಯುಕ್ತ ವಿದುಷಿ ಸೀತಾ ಸತ್ಯನಾರಾಯಣ ಅವರಿಂದ ಕರ್ನಾಟಕ  ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಸಾವೇರಿ ರಾಗದ ವರ್ಣದಿಂದ  ಪ್ರಾರಂಭಿಸಿದ ಅವರು, ಗಣಪತಿ ಮತ್ತು ಶಾರದೆಗೆ ವಂದಿಸಿ ಭಾವಯಾಮಿ ರಘುರಾಮಂ, ರಾಮ ನೀಸಮಾನರೆವರು, ಬಂಟುರೀತಿ, ದೇವಾದಿದೇವ, ಸಾರಸಾಕ್ಷ, ಅಲ್ಲಿನೋಡಲುರಾಮ, ಗೆದ್ದೊ್ಯೀ ಹನುಮಂತ, ಎಲ್ಲಿರುವನೋ ರಂಗ ಮುಂತಾದ ರಚನೆಗಳನ್ನು ಪ್ರಸ್ತುತಪಡಿಸಿದರು.

ನಂತರ  ಭಾಗ್ಯದ ಲಕ್ಷ್ಮಿಬಾರಮ್ಮದಿಂದ ಮಂಗಳ ಹಾಡಿದರು. ಪಕ್ಕವಾದ್ಯದಲ್ಲಿ ವಿದ್ವಾನ್ ಎಂ. ಎಸ್. ಗೋವಿಂದಸ್ವಾಮಿ ಮತ್ತು ಟಿ. ಎನ್. ರಮೇಶ್ ಸಾಥ್ ನೀಡಿದರು.  
 

    

ಇತರ ಸುದ್ದಿಗಳು
ಭವಿಷ್ಯದ ಬಸ್ ನಿಲ್ದಾಣ
ಕೊಳೆಗೇರಿಯ ಚೇತನಧಾರೆ
2010 ಭಾರತಕ್ಕೆ ಶುಭದಾಯಕ
ಫೇಮ್, ಫೋರಂನಲ್ಲಿ ರಾಕೆಟ್ ರಣಬೀರ್
ಬುಡಕಟ್ಟು ಕಲೆಯ ತರಂಗ್
ಕಾವೇರಿ ಕರಕುಶಲ ಕಲೆ
ಸಾವಯವ ಹೋಟೆಲ್
ಸಾಂಸ್ಕೃತಿಕ ಮುನ್ನೋಟ
ನಡೆದ ಕಾರ್ಯಕ್ರಮ
ಸುಲಕ್ಷಣ ಭರತನಾಟ್ಯ: ಶ್ರೀಮಂತ ಗಾಯನ
ರಂಗ ಸಾಂಸ್ಕೃತಿಕ ಮಿಲನ
ನಾಡಹಬ್ಬ ಸಾಂಸ್ಕೃತಿಕ ಉತ್ಸವ
ಮಹಿಮಾಪುರ, ಗಲ್ಬಸ್ಕಿ
ಮೂಲದ ಹುಡುಕಾಟ
ನೆಸ್ ಮಕ್ಕಳ ಮಾಸ
ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000 ಫ್ಯಾಕ್ಸ್:: 25880618